ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜೀವ್ ಗಾಂಧಿ ಹತ್ಯೆಯಿಂದ ತಮ್ಮ ಚುನಾವಣೆ ಮುಂದೂಡಲ್ಪಟ್ಟು ಸೋತಿದ್ದು, ರಾಜ್ಯ ರಾಜಕೀಯದಲ್ಲಿ ನೆಲೆಸಲು ಕಾರಣವಾಯಿತು ಎಂದು ಹೇಳಿದ್ದಾರೆ. ಒಂದು ವೇಳೆ ಆ ತಿರುವು ಎದುರಾಗದಿದ್ದರೆ ತಾವು ಮುಖ್ಯಮಂತ್ರಿಯಾಗುತ್ತಿರಲಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ರಾಜೀವ್ ಹತ್ಯೆ ನನ್ನ ರಾಜಕೀಯ ತಿರುವಿಗೆ ಕಾರಣ: ಸಿದ್ದರಾಮಯ್ಯ
Source: OneIndia Kannada