ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತಕ್ಕೆ 12 ಪಂದ್ಯಗಳ ಸರಣಿ

ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತಕ್ಕೆ 12 ಪಂದ್ಯಗಳ ಸರಣಿ

ಅಕ್ಟೋಬರ್ 22ರಿಂದ ಡಿಸೆಂಬರ್ 1ರವರೆಗೆ ನ್ಯೂಜಿಲೆಂಡ್ ವಿರುದ್ಧ ಭಾರತ 5 ಟಿ20, 5 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಇದು ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ದೀರ್ಘ ದ್ವಿಪಕ್ಷೀಯ ಸರಣಿ. ಹಣಕಾಸು ನಷ್ಟದಿಂದ ಹೊರಬರಲು ಕಿವೀಸ್ ಪಡೆ ಈ ಪ್ರವಾಸದಿಂದ ಸುಮಾರು 100 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಭಾರತಕ್ಕೆ WTC ಫೈನಲ್ ತಲುಪಲು ಈ ಸರಣಿ ನಿರ್ಣಾಯಕ.

Source: News18 Kannada

More in Sports

Read the live feed on ZapIndies