ಟಾಕ್ಸಿಕ್ ಟಿಕೆಟ್ ಬುಕಿಂಗ್ನಲ್ಲಿ ದಾಖಲೆ: ಗಂಟೆಗೆ 20 ಸಾವಿರ ಟಿಕೆಟ್ ಸೇಲ್

ಟಾಕ್ಸಿಕ್ ಟಿಕೆಟ್ ಬುಕಿಂಗ್ನಲ್ಲಿ ದಾಖಲೆ: ಗಂಟೆಗೆ 20 ಸಾವಿರ ಟಿಕೆಟ್ ಸೇಲ್

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಪ್ರತಿ ಗಂಟೆಗೆ ಸುಮಾರು 20 ಸಾವಿರ ಟಿಕೆಟ್‌ಗಳು ಮಾರಾಟವಾಗುತ್ತಿವೆ. ಕರ್ನಾಟಕದಲ್ಲಿ 972 ಶೋಗಳಿಗೆ 1.65 ಲಕ್ಷ ಟಿಕೆಟ್ ಮಾರಾಟವಾಗಿ 7.76 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿದೆ. ಆಗಸ್ಟ್ 26ರಂದು ಚಿತ್ರ ತೆರೆಕಾಣಲಿದೆ.

Source: News18 Kannada

More in Entertainment

Read the live feed on ZapIndies