ಕೊಲಂಬೊದಲ್ಲಿ ಟೀಂ ಇಂಡಿಯಾ ದಾಖಲೆ ಹೇಗಿದೆ?

ಕೊಲಂಬೊದಲ್ಲಿ ಟೀಂ ಇಂಡಿಯಾ ದಾಖಲೆ ಹೇಗಿದೆ?

ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭಾರತ 2-0 ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ, ಕೊಲಂಬೊದ ಎಸ್‎ಎಸ್‎ಸಿ ಮೈದಾನದಲ್ಲಿ ಗೆಲುವು ಸುಲಭವಲ್ಲ. ಈ ಮೈದಾನದಲ್ಲಿ ಭಾರತ 9 ಟೆಸ್ಟ್‌ಗಳಲ್ಲಿ 3 ಗೆಲುವು, 2 ಸೋಲು, 4 ಡ್ರಾ ಸಾಧಿಸಿದೆ. ಕೊನೆಯ ಬಾರಿ 2017ರಲ್ಲಿ ಇಲ್ಲಿ ಗೆದ್ದಿತ್ತು.

Source: TV9 Kannada

More in Sports

Read the live feed on ZapIndies