ಕರ್ನಾಟಕದಲ್ಲಿ ಏಪ್ರಿಲ್-ಜುಲೈ ಅವಧಿಯಲ್ಲಿ 14-17 ವರ್ಷದ 725 ಬಾಲಕಿಯರು ಗರ್ಭಿಣಿಯಾಗಿರುವುದು ವರದಿಯಾಗಿದೆ. ಇದರಲ್ಲಿ 17 ವರ್ಷದವರೇ 521 ಪ್ರಕರಣಗಳೊಂದಿಗೆ ಅಧಿಕ. ರಾಯಚೂರು ಜಿಲ್ಲೆಯಲ್ಲಿ 100 ಪ್ರಕರಣ ದಾಖಲಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಟ್ಟು ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ.
4 ತಿಂಗಳಲ್ಲಿ 725 ಬಾಲ ಗರ್ಭಿಣಿಯರು ದಾಖಲು
Source: Vishwavani