ಟಾಕ್ಸಿಕ್ ಟ್ರೇಲರ್ನಲ್ಲಿ ಯಶ್ ಹೇಳುವ 'Do I look civilized to you?' ಡೈಲಾಗ್ ಕುರಿತು ರುಕ್ಮಿಣಿ ವಸಂತ್ ಪ್ರತಿಕ್ರಿಯೆ ನೀಡಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗೆ, 'ನಿಮ್ಮ ಜೊತೆ ಯಾವಾಗಲೂ ಸಭ್ಯ ಸಂಭಾಷಣೆಯೇ ಆಗುತ್ತದೆ' ಎಂದು ನಗುತ್ತಾ ಹೇಳಿದ್ದಾರೆ. ಯಶ್ ಕೂಡ ರುಕ್ಮಿಣಿಯ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಕ್ಸಿಕ್ ಡೈಲಾಗ್ಗೆ ರುಕ್ಮಿಣಿ ವಸಂತ್ ಚುಟುಕು ಉತ್ತರ
Source: Asianet Suvarna News