ಕರಾವಳಿ ಕರ್ನಾಟಕದಲ್ಲಿ ಬಿಸಿಲಿನ ತಾಪ ಹೆಚ್ಚಳ; ಮುಂಗಾರು ದುರ್ಬಲ

ಕರಾವಳಿ ಕರ್ನಾಟಕದಲ್ಲಿ ಬಿಸಿಲಿನ ತಾಪ ಹೆಚ್ಚಳ; ಮುಂಗಾರು ದುರ್ಬಲ

ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದ ಮೊದಲ ಹಂತದ ಬರಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಆಗಸ್ಟ್‌ನಲ್ಲಿ ಉತ್ತಮ ಮಳೆ ಬಂದಿದ್ದರಿಂದ ಆರಂಭಿಕ ಕೊರತೆ ನೀಗಿದೆ. ಆದರೆ ಕಳೆದ ವಾರದಿಂದ ಕರಾವಳಿಯಲ್ಲಿ ತಾಪಮಾನ ಮತ್ತು ಆರ್ದ್ರತೆ ಹೆಚ್ಚಾಗಿದ್ದು, ಮುಂಗಾರಿನಲ್ಲೇ ಬೇಸಿಗೆ ಬಂದಂತಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಕೆಲವು ಕಡೆ ಮಧ್ಯಮ ಮಳೆ ನಿರೀಕ್ಷಿಸಲಾಗಿದೆ. ಎಲ್ ನಿನೋ ಪ್ರಭಾವದಿಂದ ಈಶಾನ್ಯ ಮುಂಗಾರು ಕೂಡ ದುರ್ಬಲವಾಗಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

Source: Bhatkallys

More in Science & Environment

Read the live feed on ZapIndies