ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸಂಗೀತಾ ಭಟ್ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾದರು. ಇದೇ ವೇಳೆ ಕಾಮನ್ ಮ್ಯಾನ್ ಗ್ರೂಪ್ನಲ್ಲಿ ಬಿರುಕು ಮೂಡಿದ್ದು, ಧನುಷ್ ಅವರು ಲಿಖಿತ್ ಮತ್ತು ಮಂಜು ಇಬ್ಬರಲ್ಲಿ ಒಬ್ಬರನ್ನು ಮನೆಯಿಂದ ಹೊರಗೆ ಕಳುಹಿಸಿಯೇ ತಾನು ಹೋಗುವುದಾಗಿ ಕಿರಣ್ ಶಾಸ್ತ್ರಿ ಎದುರು ಹೇಳಿದ್ದಾರೆ. ಆಸಿಯಾ ಫಿರ್ದೋಸ್ ಅವರು ಧನುಷ್ಗೆ ಮಂಜು ಮತ್ತು ಲಿಖಿತ್ ಜೊತೆ ಸೇರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ 13: ಸಂಗೀತಾ ಭಟ್ ಮೊದಲ ಕ್ಯಾಪ್ಟನ್; ಧನುಷ್ ಚಾಲೆಂಜ್
Source: Vishwavani