ಐಪಿಎಲ್ 2027ರ ಆವೃತ್ತಿಗೆ ಆಟಗಾರರ ಮಿನಿ ಹರಾಜು ಡಿಸೆಂಬರ್ ಎರಡನೇ ವಾರದಲ್ಲಿ ನಡೆಯಲಿದೆ. ಕಳೆದ ಮೂರು ವರ್ಷ ವಿದೇಶದಲ್ಲಿದ್ದ ಹರಾಜನ್ನು ಈ ಬಾರಿ ಭಾರತದಲ್ಲೇ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಡಬ್ಲ್ಯುಪಿಎಲ್‌ನ ಐದನೇ ಆವೃತ್ತಿಯ ಹರಾಜು ಅ.28ರಂದು ಕೊಚ್ಚಿಯಲ್ಲಿ ನಡೆಯಲಿದ್ದು, ಆಟಗಾರ್ತಿಯರನ್ನು ಉಳಿಸಿಕೊಳ್ಳಲು ಸೆ.28ರ ಗಡುವು ನಿಗದಿಯಾಗಿದೆ.
ಐಪಿಎಲ್ 2027 ಮಿನಿ ಹರಾಜು ಡಿಸೆಂಬರ್‌ನಲ್ಲಿ; ಡಬ್ಲ್ಯುಪಿಎಲ್ ಹರಾಜು ಅ.28ಕ್ಕೆ
Source: Vishwavani