ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಯಶ್ ದಬಾಸ್ 2,053 ಮತಗಳ ಅಂತರದಿಂದ ಎನ್‌ಎಸ್‌ಯುಐನ ವಿಜಯ್ ಶಂಕರ್ ಮೀನಾ ಅವರನ್ನು ಸೋಲಿಸಿದರು. ಉಪಾಧ್ಯಕ್ಷ ಸ್ಥಾನ ಸ್ವತಂತ್ರ ಅಭ್ಯರ್ಥಿ ದೀಪಾಂಶು ಶೋಕೀನ್‌ಗೆ ದಕ್ಕಿತು. ಈ ಸೋಲು ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐಗೆ ಭಾರಿ ಹಿನ್ನಡೆಯಾಗಿದೆ.
ದೆಹಲಿ ವಿವಿ ಚುನಾವಣೆ: ಎಬಿವಿಪಿಗೆ ಭರ್ಜರಿ ಗೆಲುವು, ಎನ್‌ಎಸ್‌ಯುಐ ಸೋಲು
Source: Vishwavani