ಮಂಜನಿಗೆ ಮಾತಿನ ಮೇಲೆ ನಿಗಾ ಇರಲಿ: ಕಿಚ್ಚ ಎಚ್ಚರಿಕೆ

ಮಂಜನಿಗೆ ಮಾತಿನ ಮೇಲೆ ನಿಗಾ ಇರಲಿ: ಕಿಚ್ಚ ಎಚ್ಚರಿಕೆ

ಬಿಗ್ ಬಾಸ್ ಕನ್ನಡ 13ರಲ್ಲಿ ಕಿಚ್ಚ ಸುದೀಪ್, ಸ್ಪರ್ಧಿ ಮಾಡ್ರನ್ ಮಹಾಕವಿ ಮಂಜ ಅವರಿಗೆ ಸೌಂದರ್ಯ ಶೆಟ್ಟಿ ವಿರುದ್ಧದ ಮಾತುಗಳ ಬಗ್ಗೆ ತರಾಟೆ ತೆಗೆದುಕೊಂಡಿದ್ದಾರೆ. ನಾಮಿನೇಷನ್ ವೇಳೆ ಮಂಜ ಅವರು ಸೌಂದರ್ಯ ಅವರನ್ನು 'ಕ್ಯಾರೆಕ್ಟರ್ ಲೆಸ್' ಎಂದು ಹೇಳಿದ್ದರು. ಈ ಹೇಳಿಕೆ ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಮಾತಿನ ಮೇಲೆ ನಿಗಾ ಇರಲಿ ಎಂದು ಸುದೀಪ್ ಕಿಚ್ಚ ಖಡಕ್ ಎಚ್ಚರಿಕೆ ನೀಡಿದ್ದಾರೆ.

Source: Vishwavani

More in Entertainment

Read the live feed on ZapIndies