ಐಐಟಿ ಬಾಂಬೆಯಲ್ಲಿ ಸೀಲಿಂಗ್ ಫ್ಯಾನ್ ತೆಗೆದು ಗೋಡೆ ಫ್ಯಾನ್ ಅಳವಡಿಕೆ

ಐಐಟಿ ಬಾಂಬೆಯಲ್ಲಿ ಸೀಲಿಂಗ್ ಫ್ಯಾನ್ ತೆಗೆದು ಗೋಡೆ ಫ್ಯಾನ್ ಅಳವಡಿಕೆ

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಐಐಟಿ ಬಾಂಬೆ ಹಾಸ್ಟೆಲ್ ಕೊಠಡಿಗಳಿಂದ ಸೀಲಿಂಗ್ ಫ್ಯಾನ್ ತೆಗೆದು ಗೋಡೆಗೆ ಅಳವಡಿಸುವ ಫ್ಯಾನ್ ಬಳಸಲು ಮುಂದಾಗಿದೆ. ಸೆಪ್ಟೆಂಬರ್ 18ರಂದು 22 ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷ ಇದು ಮೂರನೇ ಪ್ರಕರಣ. ಆಡಳಿತ ಮಂಡಳಿ ಇದನ್ನು ಪುನರ್ನವೀಕರಣ ಎಂದು ಹೇಳಿದರೂ, ಆತ್ಮಹತ್ಯೆ ತಡೆಗಟ್ಟುವ ತುರ್ತು ಕ್ರಮ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ.

Source: Vartha Bharati

More in Top Stories

Read the live feed on ZapIndies