ಒಝೆಂಪಿಕ್ ಮತ್ತು ಮೌಂಜಾರೋದಂತಹ GLP-1 ಔಷಧಗಳು ಅಪರೂಪದ ಕಣ್ಣಿನ ಕಾಯಿಲೆ NAION ಉಂಟುಮಾಡಿ ಶಾಶ್ವತ ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು ಎಂದು ಆರೋಪಿಸಿ ಅಮೆರಿಕದಲ್ಲಿ ನೊವೊ ನಾರ್ಡಿಸ್ಕ್ ವಿರುದ್ಧ 90ಕ್ಕೂ ಹೆಚ್ಚು ಮೊಕದ್ದಮೆಗಳು ದಾಖಲಾಗಿವೆ. ಕಂಪನಿ ಆರೋಪಗಳನ್ನು ನಿರಾಕರಿಸಿದ್ದು, ಔಷಧಗಳು NAION ಅಪಾಯ ಹೆಚ್ಚಿಸುವುದಿಲ್ಲ ಎಂದು ಅಧ್ಯಯನಗಳು ತೋರಿಸಿವೆ ಎಂದು ಹೇಳಿದೆ. FDA ತನಿಖೆ ನಡೆಸುತ್ತಿದ್ದು, ಯಾವುದೇ ಹೊಸ ಎಚ್ಚರಿಕೆ ಸೇರಿಸಿಲ್ಲ.
ಜನಪ್ರಿಯ ತೂಕ ಇಳಿಸುವ ಔಷಧಗಳಿಂದ ದೃಷ್ಟಿ ನಷ್ಟ ಆರೋಪ: ಅಮೆರಿಕದಲ್ಲಿ ಮೊಕದ್ದಮೆ
Source: Vartha Bharati