ಜಾಕ್ವೆಲಿನ್ ಫರ್ನಾಂಡಿಸ್: ಖಾಸಗಿ ದ್ವೀಪ ಹೊಂದಿರುವ ಏಕೈಕ ಭಾರತೀಯ ನಟಿ

ಜಾಕ್ವೆಲಿನ್ ಫರ್ನಾಂಡಿಸ್: ಖಾಸಗಿ ದ್ವೀಪ ಹೊಂದಿರುವ ಏಕೈಕ ಭಾರತೀಯ ನಟಿ

ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ 2012ರಲ್ಲಿ ಶ್ರೀಲಂಕಾ ಬಳಿ 3 ಕೋಟಿ ರೂಪಾಯಿಗೆ ಖಾಸಗಿ ದ್ವೀಪವನ್ನು ಖರೀದಿಸಿದ್ದಾರೆ. ಸುಮಾರು 5 ಎಕರೆ ವಿಸ್ತೀರ್ಣದ ಈ ದ್ವೀಪವನ್ನು ಹೊಂದಿರುವ ಮೊದಲ ಭಾರತೀಯ ನಟಿ ಎಂಬ ದಾಖಲೆ ಅವರದ್ದು. ಒಟ್ಟು 101 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಮಾಲೀಕರಾಗಿರುವ ಅವರು, ವಿಕ್ರಾಂತ್ ರೋಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ.

Source: Zee Kannada News

More in Entertainment

Read the live feed on ZapIndies