ಬಿಹಾರ ಸಚಿಮ ಆಶೋಕ್ ಚೌಧರಿ ವಿವಾದಾತ್ಮಕ ಹೇಳಿಕೆ

ಬಿಹಾರ ಸಚಿಮ ಆಶೋಕ್ ಚೌಧರಿ ವಿವಾದಾತ್ಮಕ ಹೇಳಿಕೆ

ಬಿಹಾರದ ಸಮಸ್ತಿಪುರ ಮತ್ತು ಜಮುಯಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಸಚಿವ ಅಶೋಕ್ ಚೌಧರಿ, "ಇಂತಹ ಘಟನೆಗಳು ಅಮೆರಿಕ ಮತ್ತು ಜಪಾನ್‌ನಲ್ಲಿಯೂ ನಡೆಯುತ್ತವೆ" ಎಂದು ಹೇಳಿದ್ದಾರೆ. ಬಿಹಾರದಲ್ಲಿ 14 ಕೋಟಿ ಜನಸಂಖ್ಯೆಯಲ್ಲಿ ದುಷ್ಟರು, ಅಶಿಕ್ಷಿತರು ಇದ್ದಾರೆ ಎಂದೂ ಅವರು ಹೇಳಿದ್ದಾರೆ. ಸಮಸ್ತಿಪುರದಲ್ಲಿ ಬಾಲಕಿಗೆ ಕಿರುಕುಳ ನೀಡಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

Source: Vishwavani

More in Crime

Read the live feed on ZapIndies