ಬಲೂಚಿಸ್ತಾನದಲ್ಲಿ 3 ವರ್ಷದ ಬಾಲಕಿಗೆ 60 ವರ್ಷದ ವ್ಯಕ್ತಿಯೊಂದಿಗೆ ಮದುವೆ

ಬಲೂಚಿಸ್ತಾನದಲ್ಲಿ 3 ವರ್ಷದ ಬಾಲಕಿಗೆ 60 ವರ್ಷದ ವ್ಯಕ್ತಿಯೊಂದಿಗೆ ಮದುವೆ

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ 3 ವರ್ಷದ ಬಾಲಕಿಯನ್ನು 60 ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಲಾಗಿದೆ. 25 ಲಕ್ಷ ಪಾಕಿಸ್ತಾನಿ ರೂಪಾಯಿ ಹಣಕ್ಕಾಗಿ ಬಾಲಕಿಯ ತಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. 'ವಾಲ್ವಾರ್' ಪದ್ಧತಿಯಡಿ ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಬಾಲಕಿಯ ತಂದೆ ಅಬ್ದುಲ್ ಬಾಖಿಯನ್ನು ಬಂಧಿಸಿದ್ದಾರೆ. ಆರೋಪಿ ಸಲಾಹುದ್ದೀನ್ ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

Source: Kannada Dunia

More in Crime

Read the live feed on ZapIndies