ಆಸ್ತಿ ಕೈತಪ್ಪುವ ಭೀತಿಯಿಂದ ಮಗನೇ ತಂದೆಯ ಕೊಲೆಗೆ ₹6 ಲಕ್ಷ ಸುಪಾರಿ

ಆಸ್ತಿ ಕೈತಪ್ಪುವ ಭೀತಿಯಿಂದ ಮಗನೇ ತಂದೆಯ ಕೊಲೆಗೆ ₹6 ಲಕ್ಷ ಸುಪಾರಿ

ಕಾನ್ಪುರದ ಔಷಧ ವ್ಯಾಪಾರಿ ವಿನೀತ್ ಮನೋಚಾ (60) ಅವರ ಕೊಲೆ ಪ್ರಕರಣದಲ್ಲಿ ಮಗ ಸುಬ್ರತ್ ತಂದೆಯನ್ನು ಕೊಲ್ಲಲು ₹6 ಲಕ್ಷ ಸುಪಾರಿ ನೀಡಿದ್ದಾನೆಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಆಸ್ತಿ ಕೈತಪ್ಪುವ ಭೀತಿ ಮತ್ತು ಸಾಲದ ಹೊರೆಯೇ ಕಾರಣ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 5ರಂದು ಇಂದಿರಾ ನಗರದ ಫ್ಲಾಟ್‌ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಸೊಸೆ ಶಾಲು ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು.

Source: Zee Kannada News

More in Crime

Read the live feed on ZapIndies