ಬಿಗ್ ಬಾಸ್ ಕನ್ನಡ 13: ತಾಂಡವ್ ಮರಳಿ ಎಂಟ್ರಿ, ಸುದೀಪ್ ಎಚ್ಚರಿಕೆ

ಬಿಗ್ ಬಾಸ್ ಕನ್ನಡ 13: ತಾಂಡವ್ ಮರಳಿ ಎಂಟ್ರಿ, ಸುದೀಪ್ ಎಚ್ಚರಿಕೆ

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಹೊರಹೋಗಿದ್ದ ಸ್ಪರ್ಧಿ ತಾಂಡವ್ ರಾಮ್ ಮತ್ತೆ ಮನೆಗೆ ಮರಳಿದ್ದಾರೆ. ಕಿಚ್ಚ ಸುದೀಪ್ ಅವರು ಕಿವಿ ಹಿಂಡಿ ಬುದ್ಧಿ ಹೇಳಿ ಸ್ವಾಗತಿಸಿದ್ದು, ತಾಂಡವ್ ಜರ್ನಿ ಇನ್ನೂ ಮುಗಿದಿಲ್ಲ ಎಂದು ಸರ್ಪ್ರೈಸ್ ನೀಡಿದ್ದಾರೆ. ಈ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗುವ ಸೂಚನೆ ಸಿಕ್ಕಿದೆ. ಈ ವಾರದ ಬೆಸ್ಟ್ ಪರ್ಫಾರ್ಮರ್ ಗಗನ್ ತಮ್ಮ ಪದಕವನ್ನು ತಾಂಡವ್‌ಗೆ ಡೆಡಿಕೇಟ್ ಮಾಡಿದ್ದಾರೆ.

Source: Filmibeat Kannada

More in Entertainment

Read the live feed on ZapIndies