ಮಲಯಾಳಂ ನಟ ನಿವಿನ್ ಪೌಲಿ ಅವರ ನಿಜ ಜೀವನದ ಪ್ರೇಮಕಥೆ ಕಾಲೇಜಿನಲ್ಲಿ ಆರಂಭವಾಯಿತು. ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಸಹಪಾಠಿಗಳಾಗಿದ್ದ ಅವರು, ಸ್ನೇಹದಿಂದ ಪ್ರೀತಿಗೆ ತಿರುಗಿ 2010ರ ಆಗಸ್ಟ್ 28ರಂದು ವಿವಾಹವಾದರು. ಸಿನಿಮಾ ಪ್ರವೇಶಕ್ಕೂ ಮುನ್ನ ಇನ್ಫೋಸಿಸ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ನಿವಿನ್, ರಿನ್ನಾ ಅವರ ಪ್ರೋತ್ಸಾಹದಿಂದ ನಟನೆಯತ್ತ ಹೆಜ್ಜೆ ಇಟ್ಟರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ನಿವಿನ್ ಪೌಲಿ ಮತ್ತು ರಿನ್ನಾ ಜೋಯ್ ಅವರ ನಿಜ ಜೀವನದ ಪ್ರೇಮಕಥೆ
Source: Filmibeat Kannada