ವೆಸ್ಟ್ ಇಂಡೀಸ್ 295 ರನ್, ಭಾರತಕ್ಕೆ 296 ಗುರಿ

ವೆಸ್ಟ್ ಇಂಡೀಸ್ 295 ರನ್, ಭಾರತಕ್ಕೆ 296 ಗುರಿ

ತಿರುವನಂತಪುರಂನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 7 ವಿಕೆಟ್‌ಗೆ 295 ರನ್ ಬಾರಿಸಿದೆ. ಜಸ್ಟಿನ್ ಗ್ರೀವ್ಸ್ 101 ರನ್, ಜಾನ್ ಕ್ಯಾಂಪ್‌ಬೆಲ್ 62, ಅಮೀರ್ ಜಂಗೂ 58 ರನ್ ಗಳಿಸಿದರು. ಭಾರತ ಪರ ಕುಲ್‌ದೀಪ್ ಯಾದವ್ ನಾಲ್ಕು ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಎರಡು ಮತ್ತು ಒಂದು ವಿಕೆಟ್ ಪಡೆದರು. ಗೆಲುವಿಗೆ ಭಾರತ 296 ರನ್ ಗಳಿಸಬೇಕಿದೆ.

Source: Vishwavani

More in Sports

Read the live feed on ZapIndies