‘ಮಿಸ್ ಮ್ಯಾಚ್’ ಟೀಸರ್ ಬಿಡುಗಡೆ: ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ

‘ಮಿಸ್ ಮ್ಯಾಚ್’ ಟೀಸರ್ ಬಿಡುಗಡೆ: ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ

ನಿರ್ದೇಶಕ ‘ಮಠ’ ಗುರುಪ್ರಸಾದ್ ಅವರ ಶಿಷ್ಯ ಸಾಯಿ ಶ್ರೀನಿಧಿ ನಿರ್ದೇಶನದ ‘ಮಿಸ್ ಮ್ಯಾಚ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಗಳಿಸುತ್ತಿದೆ. ಕೌಶಿಕ್ ಗೌಡ ಮತ್ತು ಅಶ್ವಿತಾ ಹೆಗ್ಡೆ ನಾಯಕ-ನಾಯಕಿಯಾಗಿದ್ದು, ಮಲೆನಾಡಿನ ಹಿನ್ನೆಲೆಯಲ್ಲಿ ನಗರ ಮತ್ತು ಹಳ್ಳಿಯ ವಿರುದ್ಧ ಮನಸ್ಥಿತಿಗಳ ಮುಖಾಮುಖಿಯನ್ನು ಹಾಸ್ಯ ಹಾಗೂ ಭಾವನಾತ್ಮಕವಾಗಿ ಕಟ್ಟಿಕೊಡಲಾಗಿದೆ. ಚಿತ್ರತಂಡ ಪ್ರತ್ಯೇಕ ವೆಬ್‌ಸೈಟ್ ಮೂಲಕ ಟೀಸರ್ ಬಿಡುಗಡೆ ಮಾಡಿರುವುದು ವಿಶೇಷ.

Source: Vishwavani

More in Entertainment

Read the live feed on ZapIndies