ನೇಪಾಳದಲ್ಲಿ ಪರ್ವತ ಕುಸಿದು ಕಾಳಿ ಗಂಡಕಿ ನದಿಗೆ ಬಿದ್ದ ಘಟನೆ; 24 ಸಾವು

ನೇಪಾಳದಲ್ಲಿ ಪರ್ವತ ಕುಸಿದು ಕಾಳಿ ಗಂಡಕಿ ನದಿಗೆ ಬಿದ್ದ ಘಟನೆ; 24 ಸಾವು

ನೇಪಾಳದ ಮುಸ್ತಾಂಗ್ ಜಿಲ್ಲೆಯ ಲೇಟೆ ಬಳಿ ಪರ್ವತದ ಬೃಹತ್ ಭಾಗವೊಂದು ಕುಸಿದು ಕಾಳಿ ಗಂಡಕಿ ನದಿಗೆ ಬಿದ್ದಿದೆ. ಮೂರು ದಿನಗಳ ಭಾರಿ ಮಳೆಯಿಂದ ಪ್ರವಾಹ ಮತ್ತು ಭೂಕುಸಿತ ಸಂಭವಿಸಿ ಕನಿಷ್ಠ 24 ಮಂದಿ ಮೃತಪಟ್ಟಿದ್ದು, 14 ಮಂದಿ ನಾಪತ್ತೆಯಾಗಿದ್ದಾರೆ. ಗಂಡಕಿ ಪ್ರಾಂತ್ಯದ ಮ್ಯಾಗ್ದಿ, ಬಾಗ್ಲುಂಗ್, ಪರ್ಬತ್, ಮನಾಂಗ್‌ನಲ್ಲಿ ನೂರಾರು ಮನೆಗಳು, ಸೇತುವೆಗಳು, ರಸ್ತೆಗಳು ಹಾಗೂ ವಿದ್ಯುತ್ ಮೂಲಸೌಕರ್ಯ ಹಾನಿಗೊಂಡಿವೆ. ಮನಾಂಗ್‌ನ ಹಿಮ್ಲುಂಗ್‌ನಲ್ಲಿ ಹಿಮಪಾತದಿಂದ ಇಬ್ಬರು ಸಾವನ್ನಪ್ಪಿದ್ದಾರೆ.

Source: Vishwavani

More in Top Stories

Read the live feed on ZapIndies