ದೇಶಾದ್ಯಂತ ಸುಮಾರು 1.58 ಕೋಟಿ ನಿಷ್ಕ್ರಿಯ ಪಡಿತರ ಚೀಟಿಗಳನ್ನು ಅಕ್ಟೋಬರ್ನಿಂದ ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ಆರು ತಿಂಗಳಿಂದ ಬಳಕೆಯಾಗದ ಚೀಟಿಗಳನ್ನು ಗುರುತಿಸಿ, ಮರುಸಕ್ರಿಯೆಗೆ ಮೂರು ತಿಂಗಳ ಅವಕಾಶ ಮತ್ತು ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ನಕಲಿ ಹಾಗೂ ಅನುಮಾನಾಸ್ಪದ ಫಲಾನುಭವಿಗಳನ್ನು ತೆಗೆದುಹಾಕುವ ಈ ಕ್ರಮವನ್ನು ತಜ್ಞರು ಪ್ರಶ್ನಿಸಿದ್ದಾರೆ.
1.58 ಕೋಟಿ ನಿಷ್ಕ್ರಿಯ ಪಡಿತರ ಚೀಟಿ ಅಕ್ಟೋಬರ್ನಿಂದ ರದ್ದು
Source: Vishwavani