ಬೆತ್ಲಹೆಮ್ ಕುಟುಂಬ ಯುನಿಟ್ ಅಕ್ಟೋಬರ್ 2ಕ್ಕೆ ಒಟಿಟಿಗೆ

ಬೆತ್ಲಹೆಮ್ ಕುಟುಂಬ ಯುನಿಟ್ ಅಕ್ಟೋಬರ್ 2ಕ್ಕೆ ಒಟಿಟಿಗೆ

ನಿವಿನ್ ಪೌಲಿ ಮತ್ತು ಮಮಿತಾ ಬೈಜು ನಟಿಸಿರುವ 'ಬೆತ್ಲಹೆಮ್ ಕುಟುಂಬ ಯುನಿಟ್' ಸಿನಿಮಾ ಅಕ್ಟೋಬರ್ 2ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ. ಗಿರೀಶ್ ಎಡಿ ನಿರ್ದೇಶನದ ಈ ಚಿತ್ರ ಆಗಸ್ಟ್ 21ರಂದು ತೆರೆಗೆ ಬಂದು ವಿಶ್ವಾದ್ಯಂತ 300 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ. ಒಟಿಟಿಯಲ್ಲಿ ಕನ್ನಡ ಆಡಿಯೋ ಸೇರಿದಂತೆ ಹಲವು ಭಾಷೆಗಳಲ್ಲಿ ವೀಕ್ಷಿಸಬಹುದು.

Source: Vishwavani

More in Entertainment

Read the live feed on ZapIndies