ಧನಂಜಯ್ ಮತ್ತು ಪೂರ್ಣಚಂದ್ರ ಮೈಸೂರು ಅಭಿನಯದ ಕನ್ನಡ ಚಿತ್ರ ಮದರ್ ಪ್ರಾಮಿಸ್ ಅಕ್ಟೋಬರ್ 2, 2026ರಿಂದ ಝೀ5 ಒಟಿಟಿ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ಪೂರ್ಣಚಂದ್ರ ಮೈಸೂರು ನಿರ್ದೇಶಿಸಿರುವ ಈ ಚಿತ್ರ ಜುಲೈ 10, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬೆಂಗಳೂರಿನ ಹಿನ್ನೆಲೆಯಲ್ಲಿ ಸಾಗುವ ಜೂಜುಕೋರನ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಮಹದೇವ್ ಪ್ರಸಾದ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ಮದರ್ ಪ್ರಾಮಿಸ್ ಚಿತ್ರ ಅಕ್ಟೋಬರ್ 2ರಿಂದ ಝೀ5ನಲ್ಲಿ ಸ್ಟ್ರೀಮಿಂಗ್
Source: Filmibeat Kannada