ಹೊಸ ವೋಟರ್ ಐಡಿಗೆ ಪೋಷಕರ ವಿವರ ಅಗತ್ಯವಿಲ್ಲ

ಹೊಸ ವೋಟರ್ ಐಡಿಗೆ ಪೋಷಕರ ವಿವರ ಅಗತ್ಯವಿಲ್ಲ

ಹೊಸ ಮತದಾರರ ನೋಂದಣಿಗಾಗಿ ಫಾರ್ಮ್ 6 ನಿಯಮಗಳನ್ನು ಸರಳಗೊಳಿಸಿರುವ ಕೇಂದ್ರ ಚುನಾವಣಾ ಆಯೋಗ, ಇನ್ಮುಂದೆ ಪೋಷಕರು ಅಥವಾ ಅಜ್ಜ-ಅಜ್ಜಿಯಂದಿರ ಮತದಾರರ ಗುರುತಿನ ಚೀಟಿ ವಿವರ ನೀಡುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹೊಸ ನಿಯಮ ಕರ್ನಾಟಕ ಸೇರಿ 20 ರಾಜ್ಯಗಳಲ್ಲಿ ತಕ್ಷಣ ಜಾರಿಗೆ ಬರಲಿದೆ. ವಯಸ್ಸು ಮತ್ತು ವಿಳಾಸದ ದಾಖಲೆ ಇದ್ದರೆ ಸಾಕು; ನಕಲಿ ನೋಂದಣಿ ತಡೆಯಲು ಆಧಾರ್ ಆಧರಿತ ಸಾಫ್ಟ್‌ವೇರ್ ಬಲಪಡಿಸಲಾಗಿದೆ.

Source: Vishwavani

More in Top Stories

Read the live feed on ZapIndies