ಮಂಗಳೂರಿನ ಜೋಕಟ್ಟೆಯ ಎಂಆರ್‌ಪಿಎಲ್ ರಿಫೈನರಿಯ ಕೋಕರ್ ಹೈಡ್ರೋಟ್ರೀಟರ್ ಘಟಕದಲ್ಲಿ ಬುಧವಾರ ಮಧ್ಯಾಹ್ನ ಸ್ಫೋಟ ಸಂಭವಿಸಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಒಂಬತ್ತು ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿತ್ತು. ಕೋಲ್ಡ್ ಸೆಪರೇಟರ್ ಒಡೆದು ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದೆ. ಸ್ಫೋಟದ ಕಾರಣ ತನಿಖೆಯ ನಂತರ ತಿಳಿಯಲಿದೆ.
ಎಂಆರ್‌ಪಿಎಲ್ ರಿಫೈನರಿಯಲ್ಲಿ ಸ್ಫೋಟ: ಓರ್ವ ಸಾವು, ಒಂಬತ್ತು ಮಂದಿಗೆ ಗಾಯ
Source: Bhatkallys