ದಂಡಿ ಯಾತ್ರೆ: ನಡಿಗೆಯಿಂದ ಇತಿಹಾಸ ಬದಲಿಸಿದ ಗಾಂಧಿ

ದಂಡಿ ಯಾತ್ರೆ: ನಡಿಗೆಯಿಂದ ಇತಿಹಾಸ ಬದಲಿಸಿದ ಗಾಂಧಿ

ಮಹಾತ್ಮ ಗಾಂಧಿಯವರ ದಂಡಿ ಯಾತ್ರೆ ವಾಕಿಂಗ್‌ಗೆ ಸಾಮಾಜಿಕ ಹೋರಾಟದ ಆಯಾಮ ಸೇರಿಸಿ ಇತಿಹಾಸ ಬರೆಯಿತು. 60 ವರ್ಷ ದಾಟಿದ ನಂತರ ಕೈಗೊಂಡ ಈ ನಡಿಗೆ ಅವರನ್ನು ಸ್ವಾತಂತ್ರ್ಯ ಹೋರಾಟದ ಪ್ರಶ್ನಾತೀತ ನಾಯಕನನ್ನಾಗಿ ಸ್ಥಾಪಿಸಿತು. ದಂಡಿಯಲ್ಲಿ ಉಪ್ಪುಮಿಶ್ರಿತ ಮಣ್ಣು ಎತ್ತಿ ಬ್ರಿಟಿಷ್ ಸಾಮ್ರಾಜ್ಯದ ಪತನದ ಘೋಷಣೆ ಮಾಡಿದ ಸುದ್ದಿ 700 ಟೆಲಿಗ್ರಾಂಗಳ ಮೂಲಕ ಹರಡಿತು.

Source: Vishwavani

More in Top Stories

Read the live feed on ZapIndies