ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರು ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಬದಲಿಗೆ ಅನ್ಶುಲ್ ಕಾಂಬೋಜ್ ಅವರನ್ನು ಭಾರತ ತಂಡಕ್ಕೆ ಸೇರಿಸಲಾಗಿದೆ. ಭಾರತ ಈಗಾಗಲೇ 2-0 ಅಂತರದ ಅಜೇಯ ಮುನ್ನಡೆಯಲ್ಲಿದ್ದು, ಮೂರನೇ ಪಂದ್ಯ ಅಕ್ಟೋಬರ್ 3ರಂದು ನ್ಯೂ ಚಂಡೀಜಗಢದಲ್ಲಿ ನಡೆಯಲಿದೆ.
ಹ್ಯಾಮ್ಸ್ಟ್ರಿಂಗ್ ಗಾಯ: ಮೂರನೇ ಏಕದಿನದಿಂದ ಪ್ರಸಿದ್ಧ್ ಕೃಷ್ಣ ಔಟ್
Source: Vishwavani