ದಕ್ಷಿಣ ಆಫ್ರಿಕಾದ 20ರ ವಯಸ್ಸಿನ ಲುವಾನ್-ಡ್ರೆ ಪ್ರಿಟೋರಿಯಸ್ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್‌ನ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸಿಎಸ್‌ಎ ಟಿ20 ಚಾಲೆಂಜ್‌ನಲ್ಲಿ ಟೈಟನ್ಸ್ ಪರ ನೈಟ್ಸ್ ವಿರುದ್ಧ ಕೇವಲ 79 ಎಸೆತಗಳಲ್ಲಿ 15 ಬೌಂಡರಿ, 13 ಸಿಕ್ಸರ್ ಸಹಿತ ಅಜೇಯ 188 ರನ್ ಸಿಡಿಸಿದರು. ಇದರೊಂದಿಗೆ 2013ರ ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಗಳಿಸಿದ್ದ 175 ರನ್‌ಗಳ 13 ವರ್ಷಗಳ ದಾಖಲೆಯನ್ನು ಮುರಿದರು. ಟೈಟನ್ಸ್ 3 ವಿಕೆಟ್‌ಗೆ 267 ರನ್ ಗಳಿಸಿತು.
ಟಿ20 ಕ್ರಿಕೆಟ್‌ನಲ್ಲಿ ಲುವಾನ್-ಡ್ರೆ ಪ್ರಿಟೋರಿಯಸ್ 188 ರನ್ ಸಿಡಿಸಿ ವಿಶ್ವದಾಖಲೆ
Source: Vishwavani