ಬರ್ಮುಡಾದಿಂದ ಬಾಸ್ಟನ್ಗೆ ತೆರಳುತ್ತಿದ್ದ ವಿಮಾನ ನಾಪತ್ತೆ

ಬರ್ಮುಡಾದಿಂದ ಬಾಸ್ಟನ್ಗೆ ತೆರಳುತ್ತಿದ್ದ ವಿಮಾನ ನಾಪತ್ತೆ

ಬರ್ಮುಡಾದಿಂದ ಬಾಸ್ಟನ್ಗೆ ತೆರಳುತ್ತಿದ್ದ ಆರು ಮಂದಿ ಪ್ರಯಾಣಿಸುತ್ತಿದ್ದ ಗಲ್ಫ್ಸ್ಟ್ರೀಮ್ ಜಿ-100 ವಿಮಾನ ಶನಿವಾರ ನಾಪತ್ತೆಯಾಗಿದೆ. ಫೆಡರಲ್ ವಿಮಾನಯಾನ ಆಡಳಿತಕ್ಕೆ ಸಂಪರ್ಕ ಕಡಿತಗೊಂಡ ಬಳಿಕ ಅಮೆರಿಕದ ಕರಾವಳಿ ರಕ್ಷಣಾ ಪಡೆ ನ್ಯಾಂಟಕಟ್ ಕರಾವಳಿಯ ಸಮುದ್ರ ಮತ್ತು ವಾಯು ಮಾರ್ಗದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದೆ. ವಿಮಾನದಲ್ಲಿ ನಾಲ್ವರು ಸಿಬ್ಬಂದಿ ಮತ್ತು ಇಬ್ಬರು ಪ್ರಯಾಣಿಕರಿದ್ದರು. ಅಪಘಾತ ಅಥವಾ ಅವಶೇಷಗಳ ಬಗ್ಗೆ ಅಧಿಕೃತ ದೃಢೀಕರಣವಿಲ್ಲ.

Source: Vishwavani

More in Top Stories

Read the live feed on ZapIndies