ನ್ಯಾಷನಲ್ PNG ಡ್ರೈವ್ 3.0 ಆರಂಭ: 50 ಲಕ್ಷ ಹೊಸ ಸಂಪರ್ಕಗಳ ಗುರಿ

ನ್ಯಾಷನಲ್ PNG ಡ್ರೈವ್ 3.0 ಆರಂಭ: 50 ಲಕ್ಷ ಹೊಸ ಸಂಪರ್ಕಗಳ ಗುರಿ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB) ಸಿಟಿ-ಗ್ಯಾಸ್ ವಿತರಕರು ಹಾಗೂ ತೈಲ ಮಾರುಕಟ್ಟೆ ಕಂಪೆನಿಗಳೊಂದಿಗೆ ಸೇರಿ 2027ರ ಹಣಕಾಸು ವರ್ಷದ ಅಂತ್ಯದ ವೇಳೆಗೆ 50 ಲಕ್ಷ ಗೃಹಬಳಕೆಯ ಪೈಪ್ಡ್ ನೈಸರ್ಗಿಕ ಅನಿಲ (D-PNG) ಸಂಪರ್ಕಗಳನ್ನು ಒದಗಿಸುವ ಗುರಿಯೊಂದಿಗೆ 'ನ್ಯಾಷನಲ್ PNG ಡ್ರೈವ್ 3.0' ಅನ್ನು ಅಧಿಕೃತವಾಗಿ ಆರಂಭಿಸಿದೆ. ಈ ಡ್ರೈವ್ 40 ಲಕ್ಷ ಸಂಪರ್ಕಗಳನ್ನು ಸಕ್ರಿಯ ಬಳಕೆದಾರರನ್ನಾಗಿ ಪರಿವರ್ತಿಸುವುದು ಮತ್ತು 50 ಲಕ್ಷ ಬಳಕೆದಾರರನ್ನು ನೋಂದಾಯಿಸುವುದನ್ನು ಗುರಿಯಾಗಿರಿಸಿಕೊಂಡಿದೆ. ಜೂನ್ 30ರ ವರೆಗಿನ ಡೇಟಾ ಪ್ರಕಾರ ಭಾರತದಲ್ಲಿ 1.74 ಕೋಟಿ PNG ಗ್ರಾಹಕರಿದ್ದು, ಇವರಲ್ಲಿ 1.15 ಕೋಟಿ ಜನರು ಬಿಲ್ ಪಾವತಿಸುವ ಗ್ರಾಹಕರಾಗಿದ್ದಾರೆ.

Source: Vartha Bharati

More in Business & Finance

Read the live feed on ZapIndies