ಆಗಸ್ಟ್ 2026ರಲ್ಲಿ LPG ಮತ್ತು PNG ಹಣದುಬ್ಬರ ಶೇ. 5.28ಕ್ಕೆ ಏರಿದ್ದು, CNG ಹಣದುಬ್ಬರ ಶೇ. 8.16ಕ್ಕೆ ತೀವ್ರವಾಗಿ ಹೆಚ್ಚಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಬಹುತೇಕ ಸ್ಥಿರವಾಗಿವೆ. ಸರಾಸರಿ ಕುಟುಂಬದ ಮಾಸಿಕ ಇಂಧನ ವೆಚ್ಚ ಸುಮಾರು 794 ರೂ. ಹೆಚ್ಚಾಗಬಹುದು. ಸಾರಿಗೆ ವೆಚ್ಚ ಏರಿಕೆ ಪರೋಕ್ಷವಾಗಿ ಇತರ ಸರಕು ಮತ್ತು ಸೇವೆಗಳ ಬೆಲೆಗಳ ಮೇಲೂ ಪರಿಣಾಮ ಬೀರಲಿದೆ.
ಇಂಧನ ಹಣದುಬ್ಬರ: ಪೆಟ್ರೋಲ್, CNG, LPG ಬೆಲೆ ಏರಿಕೆ
Source: Vartha Bharati