ಇಂಧನ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ, ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಇಂಧನ ಹೆಚ್ಚಳ ಶುಲ್ಕ ವಿಧಿಸಲಿದೆ. ಅಕ್ಟೋಬರ್ 6ರಿಂದ ಜಾರಿಗೆ ಬರುವ ಈ ಶುಲ್ಕ ದೂರವನ್ನು ಆಧರಿಸಿ ದೇಶೀಯ ವಿಮಾನಗಳಿಗೆ 100ರಿಂದ 350 ರೂಪಾಯಿವರೆಗೆ ಇರಲಿದೆ. ಇದರಿಂದ ವಿಮಾನ ಪ್ರಯಾಣ ದರ ಏರಿಕೆಯಾಗಲಿದೆ. ಅಂತಾರಾಷ್ಟ್ರೀಯ ವಿಮಾನಗಳಿಗೂ ಶುಲ್ಕ ಹೆಚ್ಚಳ ಅನ್ವಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಇಂಡಿಗೋ ಏರ್‌ಫೇರ್‌ಗೆ ಬೆಂಕಿ: ಅಕ್ಟೋಬರ್ 6ರಿಂದ ಇಂಧನ ಹೆಚ್ಚಳ ಶುಲ್ಕ
Source: India.Com