25 ಲಕ್ಷ ರೂಪಾಯಿ ಕೆಲಸ ತೊರೆದು ಇ-ಕಾಮರ್ಸ್ ಉದ್ಯಮ ಆರಂಭಿಸಿದ ಯುವಕ

25 ಲಕ್ಷ ರೂಪಾಯಿ ಕೆಲಸ ತೊರೆದು ಇ-ಕಾಮರ್ಸ್ ಉದ್ಯಮ ಆರಂಭಿಸಿದ ಯುವಕ

ಬೆಂಗಳೂರಿನ ಯುವಕ ಕಮಲ್ ತೋಲಾನಿ ವರ್ಷಕ್ಕೆ 25 ಲಕ್ಷ ರೂಪಾಯಿ ಸಂಬಳದ ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡಿ ಇ-ಕಾಮರ್ಸ್ ಉದ್ಯಮ ಪ್ರಾರಂಭಿಸಿದ್ದಾರೆ. ಮೊದಲ ತಿಂಗಳಲ್ಲಿ ಅಮೆಜಾನ್‌ನಿಂದ 45,382 ರೂಪಾಯಿ, ಮೀಶೋದಿಂದ 3,200 ರೂಪಾಯಿ ಗಳಿಸಿದ್ದಾರೆ. ತಮ್ಮ ಆದಾಯ ವಿವರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಸ್ಥಿರ ಕೆಲಸ ಬಿಟ್ಟ ನಿರ್ಧಾರದ ಬಗ್ಗೆ ನೆಟ್ಟಿಗರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Source: Vishwavani

More in Business & Finance

Read the live feed on ZapIndies