ಹರ್ಮನ್‌ಪ್ರೀತ್ ಕೌರ್ ₹23–25 ಕೋಟಿ ಆಸ್ತಿಗೆ ಒಡತಿ

ಹರ್ಮನ್‌ಪ್ರೀತ್ ಕೌರ್ ₹23–25 ಕೋಟಿ ಆಸ್ತಿಗೆ ಒಡತಿ

ಭಾರತದ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಅಂದಾಜು ₹23–25 ಕೋಟಿ ಆಸ್ತಿ ಹೊಂದಿದ್ದಾರೆ. ಬಿಸಿಸಿಐ ಗ್ರೇಡ್-A ಗುತ್ತಿಗೆಯಡಿ ವಾರ್ಷಿಕ ₹50 ಲಕ್ಷ ರಿಟೈನರ್ ಜೊತೆಗೆ ಟೆಸ್ಟ್‌ಗೆ ₹15 ಲಕ್ಷ, ಏಕದಿನಕ್ಕೆ ₹6 ಲಕ್ಷ, ಟಿ20ಗೆ ₹3 ಲಕ್ಷ ಪಂದ್ಯ ಶುಲ್ಕ ಪಡೆಯುತ್ತಾರೆ. ಡಬ್ಲ್ಯುಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ₹1.80 ಕೋಟಿಗೆ ಖರೀದಿಸಿದ್ದು, ವಿದೇಶಿ ಲೀಗ್‌ಗಳು ಮತ್ತು ನೈಕಿ, ಬೂಸ್ಟ್, ಸಿಯಾಟ್ ಜಾಹೀರಾತು ಒಪ್ಪಂದಗಳಿಂದ ಆದಾಯ ಹೆಚ್ಚಿದೆ. 2025ರ ಏಕದಿನ ವಿಶ್ವಕಪ್ ಗೆಲುವು ಅವರ ಸಾಧನೆಗೆ ಸಾಕ್ಷಿ.

Source: Zee Kannada News

More in Sports

Read the live feed on ZapIndies