ಬಿಗ್‌ಬಾಸ್ ಮನೆಯಲ್ಲಿ ಮಂಜು-ಯಶಸ್ ವಾಕ್ಸಮರ, ಆಸಿಯಾಗೆ ದೂರು

ಬಿಗ್‌ಬಾಸ್ ಮನೆಯಲ್ಲಿ ಮಂಜು-ಯಶಸ್ ವಾಕ್ಸಮರ, ಆಸಿಯಾಗೆ ದೂರು

ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ರಾಕ್ಷಸರು ಮತ್ತು ಗಂಧರ್ವರ ತಂಡಗಳ ನಡುವೆ ಟಾಸ್ಕ್ ವಿಚಾರಕ್ಕೆ ಶುರುವಾದ ಕಿರಿಕ್ ವೈಯಕ್ತಿಕ ಆರೋಪ-ಪ್ರತ್ಯಾರೋಪಕ್ಕೆ ತಿರುಗಿದೆ. ರಾಕ್ಷಸರ ನಾಯಕ ಮಂಜುನಾಥ್ ಮತ್ತು ಗಂಧರ್ವರ ಸದಸ್ಯ ಯಶಸ್ ಕೃಷ್ಣ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಮಂಜು ಅವರು ಯಶಸ್ ವಿರುದ್ಧ ಕಟು ಮಾತುಗಳನ್ನಾಡಿದ್ದಾರೆ. ಈ ವಿಚಾರವನ್ನು ಉಸ್ತುವಾರಿ ಆಸಿಯಾ ಫಿರ್ದೋಸ್ ಅವರ ಗಮನಕ್ಕೆ ತಂದಿದ್ದಾರೆ.

Source: Zee Kannada News

More in Entertainment

Read the live feed on ZapIndies