ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆಗೆ ಕೆಲವು ಒಲಿಗಾರ್ಚ್‌ಗಳು ಅಡ್ಡಿಪಡಿಸುತ್ತಿವೆ ಎಂಬ ಎಲಾನ್ ಮಸ್ಕ್ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಈ ಆರೋಪ ಆಧಾರರಹಿತ ಮತ್ತು ತಪ್ಪು ಕಲ್ಪನೆ ಎಂದು ಸಂವಹನ ಸಚಿವಾಲಯ ಸ್ಪಷ್ಟಪಡಿಸಿದ್ದು, ಉಪಗ್ರಹ ಸೇವೆಗಳಿಗೆ ತಾರತಮ್ಯರಹಿತ ನಿಯಂತ್ರಣ ಇದೆ ಎಂದಿದೆ. ಸ್ಟಾರ್‌ಲಿಂಕ್, ಜಿಯೋ ಸ್ಯಾಟಲೈಟ್ ಮತ್ತು ಒನ್‌ವೆಬ್‌ಗೆ ಈಗಾಗಲೇ GMPCS ಪರವಾನಗಿ ನೀಡಲಾಗಿದೆ.
ಸ್ಟಾರ್‌ಲಿಂಕ್ ವಿಚಾರ: ಮಸ್ಕ್ ಆರೋಪ ತಳ್ಳಿಹಾಕಿದ ಕೇಂದ್ರ
Source: Zee Kannada News