ಐಪಿಎಲ್ 2027ರ ಸಿದ್ಧತೆಗೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ ಹಾಗೂ ಫೀಲ್ಡಿಂಗ್ ಕೋಚ್ ಬ್ರಾಡ್ ಹೆಡ್ಡಿನ್ ಹೊರನಡೆಯುತ್ತಿರುವುದನ್ನು ಕ್ಲಬ್ ಖಚಿತಪಡಿಸಿದೆ. 2026ರ ಐಪಿಎಲ್ನಲ್ಲಿ ಉತ್ತಮ ಆರಂಭದ ಬಳಿಕ ತಂಡ ಐದನೇ ಸ್ಥಾನಕ್ಕೆ ಕುಸಿದು ಪ್ಲೇಆಫ್ ತಪ್ಪಿಸಿಕೊಂಡಿತ್ತು. ಇಬ್ಬರೂ ಈಗ ಆಸ್ಟ್ರೇಲಿಯಾದ ದೇಶಿ ತಂಡಗಳ ಕೋಚಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಪಂ�ಜಾಬ್ ಕಿಂಗ್ಸ್ ತೊರೆಯುತ್ತಿದ್ದಾರೆ ಬೌಲಿಂಗ್, ಫೀಲ್ಡಿಂಗ್ ಕೋಚ್
Source: Vishwavani