ಜಾರ್ಖಂಡ್‌ನ 24 ವರ್ಷದ ರೈತ ನಿಶಾಂತ್ ಕೆರ್ಕೆಟ್ಟಾ ಗದ್ದೆಯಲ್ಲಿ ಕೃಷಿ ಮಾಡುತ್ತಾ ಸೂಟ್ ಧರಿಸಿ ಮಾಡೆಲ್‌ನಂತೆ ಕಾಣಿಸಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ರೀಲ್ಸ್ 1.1 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದ್ದು, ಬಾಲಿವುಡ್ ನಟಿಯರಾದ ಭೂಮಿ ಪೆಡ್ನೇಕರ್ ಮತ್ತು ಶಿಬಾನಿ ದಂಡೇಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂದೆಯ ಅನಾರೋಗ್ಯದ ನಂತರ ಕೃಷಿಗೆ ಮರಳಿದ ನಿಶಾಂತ್, ತಮ್ಮ ಫ್ಯಾಷನ್ ಆಸಕ್ತಿಯಿಂದ ಗಮನ ಸೆಳೆದಿದ್ದಾರೆ.
ಜಾರ್ಖಂಡ್ ರೈತನ ಫ್ಯಾಷನ್ ವಿಡಿಯೊಗೆ ಬಾಲಿವುಡ್ ಮೆಚ್ಚುಗೆ
Source: Vishwavani