ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಮಾಡರ್ನ್ ಮಹಾಕವಿ ಮಂಜ ಅವರ ಅವಾಚ್ಯ ನಡವಳಿಕೆ ವಿವಾದಕ್ಕೆ ಕಾರಣವಾಗಿದೆ. ರಾಕ್ಷಸ-ಗಂಧರ್ವ ಟಾಸ್ಕ್ ವೇಳೆ ಸ್ಪರ್ಧಿ ಯಶಸ್ ಮತ್ತು ಕುಟುಂಬದ ವಿರುದ್ಧ ಅಶ್ಲೀಲ ಪದ ಬಳಸಿದ್ದಾರೆ. ಸುದೀಪ್ ವಿಶೇಷ ಅಧಿಕಾರ ಬಳಸಿ ಈ ವಾರವೇ ಮಂಜ ಅವರನ್ನು ಎಲಿಮಿನೇಟ್ ಮಾಡಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಬಿಗ್ ಬಾಸ್ ಕನ್ನಡ 13: ಮಂಜ ಎಲಿಮಿನೇಷನ್ ಚರ್ಚೆ
Source: Vishwavani