ಮಂಗಳೂರಿನಲ್ಲಿ 1.58 ಕೋಟಿ ಮೌಲ್ಯದ MDMA ವಶಕ್ಕೆ, ಮೂವರು ಬಂಧನ

ಮಂಗಳೂರಿನಲ್ಲಿ 1.58 ಕೋಟಿ ಮೌಲ್ಯದ MDMA ವಶಕ್ಕೆ, ಮೂವರು ಬಂಧನ

ಮಂಗಳೂರಿನ ಉಳ್ಳಾಲ ತಾಲೂಕಿನ ಕುಂಪಲದ ಡಿಮಾರ್ಟ್ ಬಳಿ ಸಿಸಿಬಿ ಪೊಲೀಸರು ದಾಳಿ ನಡೆಸಿ, ಸುಮಾರು 1.58 ಕೋಟಿ ರೂಪಾಯಿ ಮೌಲ್ಯದ MDMA ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಅಮೃತಸರದಿಂದ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿ ಕೋರಿಯರ್ ಮೂಲಕ ಸಾಗಿಸಲಾಗುತ್ತಿದ್ದ ಮಾದಕ ವಸ್ತುವನ್ನು ಮಂಗಳೂರು ಹಾಗೂ ಕೇರಳಕ್ಕೆ ಪೂರೈಸುವ ಯೋಜನೆ ವಿಫಲವಾಗಿದೆ. ಒಟ್ಟು 1.63 ಕೋಟಿ ರೂಪಾಯಿ ಮೌಲ್ಯದ ಸೊತ್ತು ಜಪ್ತಿಯಾಗಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: Zee Kannada News

More in Crime

Read the live feed on ZapIndies