ರಣಜಿ ಟ್ರೋಫಿ: ಗೋವಾ ತಂಡದಿಂದ ಅರ್ಜುನ್ ತೆಂಡೂಲ್ಕರ್ ಹೊರಗೆ

ರಣಜಿ ಟ್ರೋಫಿ: ಗೋವಾ ತಂಡದಿಂದ ಅರ್ಜುನ್ ತೆಂಡೂಲ್ಕರ್ ಹೊರಗೆ

2026-27ರ ರಣಜಿ ಟ್ರೋಫಿಗಾಗಿ ಗೋವಾ ಕ್ರಿಕೆಟ್ ಸಂಸ್ಥೆ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಅಭಿನವ್ ತೇಜ್ರಾಣ ನಾಯಕರಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ತಂಡದಿಂದ ಕೈಬಿಡಲಾಗಿದೆ. 27ರ ಹರೆಯದ ಅರ್ಜುನ್ 2022-23ರಿಂದ ಗೋವಾ ಪರ ಆಡಿದ್ದು, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 50 ವಿಕೆಟ್ ಪೂರೈಸಿದ್ದಾರೆ. ಗೋವಾ ಅಕ್ಟೋಬರ್ 11ರಂದು ಬರೋಡಾ ವಿರುದ್ಧ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿದೆ.

Source: Zee Kannada News

More in Sports

Read the live feed on ZapIndies