ವಿಶ್ವ ಲೆಜೆಂಡ್ಸ್ ಚಾಂಪಿಯನ್ಸ್ ಲೀಗ್ 2026ರಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ನಾಯಕ ಎಬಿ ಡಿ ವಿಲಿಯರ್ಸ್ ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದರು. 42ರ ವಯಸ್ಸಿನ ಮಿಸ್ಟರ್ 360, ಟೂರ್ನಿಯ ಎರಡು ಪಂದ್ಯಗಳಲ್ಲಿ 181 ರನ್ ಗಳಿಸಿದ್ದಾರೆ. ಈ ಪ್ರದರ್ಶನದ ಬೆನ್ನಲ್ಲೇ ಅಭಿಮಾನಿಗಳು ಅವರನ್ನು ಮತ್ತೆ ಐಪಿಎಲ್‌ಗೆ ಮರಳುವಂತೆ ಆಗ್ರಹಿಸಿದ್ದಾರೆ.
ಡಬ್ಲ್ಯುಸಿಎಲ್ 2026: 37 ಎಸೆತಗಳಲ್ಲಿ ಶತಕ ಸಿಡಿಸಿದ ಎಬಿ ಡಿ ವಿಲಿಯರ್ಸ್
Source: Vishwavani