ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆ ಆರಂಭಿಸಲು ಅನುಮತಿ ವಿಳಂಬವಾಗುತ್ತಿರುವುದಕ್ಕೆ ಎಲಾನ್ ಮಸ್ಕ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಕೇಶ್ ಅಂಬಾನಿ ಅವರನ್ನು 'ಭಾರತದ ಪ್ರಧಾನಿ' ಎಂದು ವ್ಯಂಗ್ಯವಾಗಿ ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ. ಭದ್ರತಾ ಪರಿಶೀಲನೆ ಪೂರ್ಣಗೊಳ್ಳದ ಕಾರಣ ಸ್ಟಾರ್‌ಲಿಂಕ್‌ಗೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಸ್ಟಾರ್‌ಲಿಂಕ್ ವಿವಾದ: ಮಸ್ಕ್ ಟೀಕೆಗೆ ಕೇಂದ್ರ ತಿರುಗೇಟು
Source: Vishwavani