ಬಿಗ್ ಬಾಸ್ ಕನ್ನಡ 13ರ ಐದನೇ ವಾರದಲ್ಲಿ ಸಹಸ್ಪರ್ಧಿ ಯಶಸ್ ವಿರುದ್ಧ ಅವಾಚ್ಯ ಪದ ಬಳಸಿ ಚಾರಿತ್ರ್ಯವಧೆ ಮಾಡಿದ ಹಿನ್ನೆಲೆಯಲ್ಲಿ ಮಂಜ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿದೆ. ನಿಯಮ ಉಲ್ಲಂಘನೆಗೆ ಬಿಗ್ ಬಾಸ್ ಕಠಿಣ ಕ್ರಮ ಕೈಗೊಂಡಿದ್ದು, ಮಂಜ ತಲೆತಗ್ಗಿಸಿ ಮುಖ್ಯದ್ವಾರದಿಂದ ಹೊರನಡೆದಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ಬಿಗ್ ಬಾಸ್ ಕನ್ನಡ 13ರಿಂದ ಮಂಜ ನಿಷ್ಕ್ರಮಣ
Source: Vishwavani