ಬಿಗ್ ಬಾಸ್ ಕನ್ನಡ 13ರ ಐದನೇ ವಾರದ ಪಂಚಾಯತಿಯಲ್ಲಿ ಗಗನ್ ಚಿನ್ನಪ್ಪ ಅವರ ತಾಯಿ ಬಗ್ಗೆ ಗಾನವಿ ಮಾಡಿದ ಅವಹೇಳನಕಾರಿ ಹೇಳಿಕೆಗೆ ಕಿಚ್ಚ ಸುದೀಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಾಯಂದಿರ ಘನತೆಗೆ ಧಕ್ಕೆ ತರಬೇಡಿ ಎಂದು ಎಚ್ಚರಿಸಿದ ಅವರು, ತಮ್ಮ ತಾಯಿಯನ್ನು ನೆನೆದು ಕಣ್ಣೀರು ಹಾಕಿದರು. ಗಾನವಿ ಕ್ಷಮೆ ಕೇಳಿದರೂ ಸುದೀಪ್ ಸಮಾಧಾನಗೊಳ್ಳಲಿಲ್ಲ.
ಬಿಗ್ ಬಾಸ್ 13: ಗಾನವಿಯ ಹೇಳಿಕೆಗೆ ಕಿಚ್ಚ ಸುದೀಪ್ ಆಕ್ರೋಶ
Source: Vishwavani