ಚೆನ್ನೈ ಮೆಟ್ರೋದ ಎರಡನೇ ಹಂತದ ಪೂನಮಲ್ಲಿ-ವಡಪಳನಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು. ಸುಮಾರು 4,900 ಕೋಟಿ ರೂ. ವೆಚ್ಚದ ಈ ಮಾರ್ಗದಲ್ಲಿ ಅವರು ಮೆಟ್ರೋ ಪ್ರಯಾಣ ನಡೆಸಿದರು; ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಉಪಸ್ಥಿತರಿದ್ದರು. ಜೊತೆಗೆ 3,700 ಕೋಟಿ ರೂ. ಮೌಲ್ಯದ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದರು.
ಚೆನ್ನೈ ಮೆಟ್ರೋ ಹಂತ-2 ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ
Source: Vishwavani