ಕಬ್ಬಿಗೆ ಪ್ರತಿ ಟನ್ ₹3,600 ದರ ಘೋಷಣೆ; ಕಾರ್ಖಾನೆ ಆರಂಭಕ್ಕೆ ಮನವಿ

ಕಬ್ಬಿಗೆ ಪ್ರತಿ ಟನ್ ₹3,600 ದರ ಘೋಷಣೆ; ಕಾರ್ಖಾನೆ ಆರಂಭಕ್ಕೆ ಮನವಿ

ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ನಡೆದ ಮಾತುಕತೆಯ ಬಳಿಕ ಪ್ರತಿ ಟನ್ ಕಬ್ಬಿಗೆ ₹3,600 ದರ ಘೋಷಿಸಲಾಗಿದೆ. ಕಾರ್ಖಾನೆ ಮಾಲೀಕರು ಈ ದರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಭಟನೆ ಹಿಂಪಡೆದು ನಾಳೆಯಿಂದಲೇ ಕಾರ್ಖಾನೆಗಳನ್ನು ಆರಂಭಿಸಲು ಸಹಕರಿಸುವಂತೆ ರೈತರಿಗೆ ಮನವಿ ಮಾಡಿದ್ದಾರೆ.

Source: Zee Kannada News

More in Top Stories

Read the live feed on ZapIndies