ಭಾರತೀಯ ಸೇನೆ ಮತ್ತು ಇತರ ಯೂನಿಫಾರ್ಮ್ ಸೇವೆಗಳಿಗೆ ಸೇರಲು ಬಯಸುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2026-27ನೇ ಸಾಲಿನ ಎರಡನೇ ತಂಡದ ಆಯ್ಕೆಗೆ ಪೂರ್ವ ಸಿದ್ಧತೆಯ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿ ನೀಡುತ್ತಿದೆ. ಉಚಿತ ಊಟ ಮತ್ತು ವಸತಿಯೊಂದಿಗೆ ನೀಡಲಾಗುವ ಈ ತರಬೇತಿಗೆ ಬಾಲಕರಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದ್ದು, ಡಿಸೆಂಬರ್ 3 ಕೊನೆಯ ದಿನವಾಗಿದೆ.
ಸೇನಾ ಸೇವೆಗೆ ಉಚಿತ ತರಬೇತಿ: ಅರ್ಜಿ ಆಹ್ವಾನ
Source: Mangalorean